bengaluru2 years ago
ಬಿಬಿಎಂಪಿ ಕಸದ ವಾಹನಕ್ಕೆ ಮತ್ತೊಂದು ಬಲಿ: ತಾಯಿ ಕಳೆದುಕೊಂಡು ತಬ್ಬಲಿಯಾದ ಕಂದಮ್ಮ
ಬೆಂಗಳೂರು: ಬಿಬಿಎಂಪಿ ವಾಹನವೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಬ್ಯಾಂಕ್ ಡೆಪ್ಯುಟಿ ಮ್ಯಾನೇಜರ್ ಆಗಿದ್ದ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಬೆಂಗಳೂರಿನ ನಾಯಂಡಹಳ್ಳಿ ಬಳಿ ನಡೆದಿದೆ. ಎಸ್ಬಿಐ ಬ್ಯಾಂಕ್ ಉದ್ಯೋಗಿಯಾದ ಪದ್ಮಿನಿ (40) ಮೃತಪಟ್ಟ ದುರ್ದೈವಿ....