DAKSHINA KANNADA2 years ago
ಬಿಕರ್ಣಕಟ್ಟೆ- ಸಾಣೂರು ಚತುಷ್ಪತ ಹೆದ್ದಾರಿ NH 169 ಕಾಮಗಾರಿ ಆರಂಭಕ್ಕೆ ಗ್ರೀನ್ ಸಿಗ್ನಲ್..!
ಮಂಗಳೂರು : ಮಂಗಳೂರು ಬಿಕರ್ಣಕಟ್ಟೆ- ಕಾರ್ಕಳ ಸಾಣೂರು ವರೆಗಿನ ಚತುಷ್ಪತ ಹೆದ್ದಾರಿ Nh 169 ಕಾಮಗಾರಿ ಆರಂಭಿಸಲು ಹಸಿರು ನಿಶಾನೆ ಸಿಕ್ಕಿದೆ. ಭೂಸ್ವಾಧೀನ ವೆಚ್ಚ ಹೊರತುಪಡಿಸಿ ಸುಮಾರು ರೂ. 1137 ಕೋಟಿ ವೆಚ್ಚದಲ್ಲಿ ಈ ಹೆದ್ದಾರಿ...