DAKSHINA KANNADA1 year ago
ಕಿನ್ನಿಗೋಳಿಯಲ್ಲಿ ಶಾರ್ಪ್ ಶೂಟರ್ ಮೇಘನಾಳ ಕೈಯಲ್ಲಿ ಸೆರೆಯಾದ ಚಿರತೆ ಬಾವಿಯಿಂದ ಮೇಲಕ್ಕೆ…!
ಕಿನ್ನಿಗೊಳಿ ಸಮೀಪದ ನಿಡ್ಡೋಡಿ ಚರ್ಚ್ ಸಮೀಪ ಚಿರತೆಯೊಂದು ಆಕಸ್ಮಿಕವಾಗಿ ಬಾವಿಗೆ ಬಿದ್ದಿದೆ, ಚರ್ಚ್ ಸಮೀಪದ ಫ್ಲೋರಿಂಗ್ ಎಂಬುವರ ಮನೆಯ ಬಾವಿಗೆ ಶುಕ್ರವಾರ ರಾತ್ರಿ ಚಿರತೆ ಬಿದ್ದಿರುವ ಸಾದ್ಯತೆ ಇದ್ದು ಶನಿವಾರ ಅಪರಾಹ್ನ ಚಿರತೆ ಬಾವಿಗೆ ಬಿದ್ದಿರುವುದು...