LATEST NEWS1 year ago
ಗೇಮ್ ಆಡ್ತಿದ್ದಾಗಲೇ ಬ್ಲಾಸ್ಟ್ ಆಗಿ ಸುಟ್ಟು ಕರಕಲಾದ ಮೊಬೈಲ್-ಬಾಲಕನ ಸ್ಥಿತಿ ಗಂಭೀರ
ಮಥುರಾ: ಗೇಮ್ ಆಡುತ್ತಿದ್ದ ಸಂದರ್ಭ ಮೊಬೈಲ್ ಸ್ಫೋಟಗೊಂಡು ಬಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ. 13 ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ಕುರಿತು ಮಾಹಿತಿ ನೀಡಿರುವ ಬಾಲಕನ...