bangalore12 months ago
ನಟಿ ರಮ್ಯಾ ಪ್ರೀತಿಯ ನಾಯಿ ನಾಪತ್ತೆ! ಹುಡುಕಿ ಕೊಟ್ಟವರಿಗೆ ರಿವಾರ್ಡ್
ನಟಿ ರಮ್ಯಾ ಅವರ ಪ್ರೀತಿಯ ನಾಯಿ ನಾಪತ್ತೆಯಾಗಿದೆ. ನಾಯಿ ಅಂದ್ರೆ ತುಂಬಾ ಇಷ್ಟಪಡುವ ಸ್ಯಾಂಡಲ್ವುಡ್ ಕ್ವೀನ್ ತಮ್ಮ ನಾಯಿ ನಾಪತ್ತೆಯಾಗಿರುವ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಸ್ಟೋರಿ ಹಾಕಿದ್ದಾರೆ. ಬೆಂಗಳೂರು: ನಟಿ ರಮ್ಯಾ ಅವರ ಪ್ರೀತಿಯ ನಾಯಿ ನಾಪತ್ತೆಯಾಗಿದೆ....