LATEST NEWS2 years ago
ಜಿಲ್ಲಾಧಿಕಾರಿಯವರೇ ಉಳಾಯಿಬೆಟ್ಟುವಿಗೆ ದಯವಿಟ್ಟು ಬಸ್ಸು ಕಳುಹಿಸಿಕೊಡಿ…..
ಮಂಗಳೂರು: ನಗರದ ಉಳಾಯಿಬೆಟ್ಟು ಪೆರ್ಮಾಂಕಿಯಿಂದ ಮಂಗಳೂರಿಗೆ ಬಸ್ಸಿಲ್ಲದೆ ಜನರು ಪರದಾಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ, ಸಾರಿಗೆ ಇಲಾಖೆಗೆ ಮನವಿ ಮಾಡಿಕೊಂಡಿದ್ದರೂ ಕಿಲೋಮೀಟರ್ ಗಟ್ಟಲೆ ನಡೆಯೋದು ತಪ್ಪಿಲ್ಲ ಎಂದು ಸ್ಥಳಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಂಗಳೂರು ನಗರದ ಕೇಂದ್ರ...