BELTHANGADY2 years ago
ಬೆಳ್ತಂಗಡಿ: ಸಾಲಬಾಧೆಗೆ ಕಂಗೆಟ್ಟು ಯುವ ಕೃಷಿಕ ಜೀವಾಂತ್ಯ…
ಬೆಳ್ತಂಗಡಿ: ಯುವ ಕೃಷಿಕರೊಬ್ಬರು ವಿಷ ಸೇವಿಸಿದ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ನ್ಯಾಯತರ್ಪು ಸಮೀಪದ ಹಾಕೋಟೆಯ ಬರೆಮೇಲು ಎಂಬಲ್ಲಿ ನಡೆದಿದೆ. ಇಲ್ಲಿನ ಬರೆಮೇಲು ಮನೆ ನಿವಾಸಿ ವಿಜಯ...