LATEST NEWS3 years ago
ಮಂಗಳೂರು: ಕಾಮಗಾರಿ ಹಿನ್ನೆಲೆ- 60 ದಿನ ಬದಲಿ ಸಂಚಾರ ವ್ಯವಸ್ಥೆ
ಮಂಗಳೂರು: ಇಲ್ಲಿನ ಮಹಾನಗರ ಪಾಲಿಕೆ ವ್ಯಾಪ್ತಿಯ ಸೆಂಟ್ರಲ್ ಮಾರ್ಕೆಟ್ ರಸ್ತೆ(ಕಲ್ಪನಾ ಸ್ಟೀಟ್ಸ್ನಿಂದ ಮೈದಾನ 1ನೇ ಅಡ್ಡ ರಸ್ತೆ)ಯವರೆಗೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ವೇಳೆ ಮೋಟಾರು ವಾಹನ ಕಾಯ್ದೆ 1988ರ ಪ್ರಕಾರ ಏ.28 ರಿಂದ ಜೂ.26ರ ವರೆಗೆ...