DAKSHINA KANNADA3 months ago
ಮುಸ್ಲಿಮರನ್ನು ಕಂಡರೆ ಬಿಜೆಪಿಗೆ ಆಗೋದಿಲ್ಲ- ಸಿಎಂ ಸಿದ್ದರಾಮಯ್ಯ
ಮಂಗಳೂರು: ಈ ಬಾರಿಯ ಬಜೆಟ್ನಲ್ಲಿ ಮೀನುಗಾರರಿಗೆ ಬಹಳಷ್ಟು ಬಂಪರ್ ಕೊಡುಗೆ ನೀಡಿರುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಫೆ.17ರಂದು ಮಂಗಳೂರಿಗೆ ಸಮಾವೇಶಕ್ಕೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಮೊದಲ ಬಾರಿ ಮೀನುಗಾರರಿಗೆ ಬೋಟ್ ಅಂಬ್ಯಲೆನ್ಸ್...