BANTWAL2 years ago
ಬಂಟ್ವಾಳ: ರಸ್ತೆ ಅತಿಕ್ರಮಿಸಿ ಮಾಡಿದ ಶೆಡ್, ಅಂಗಡಿಗಳ ತೆರವಿಗೆ ಒಂದು ವಾರ ಗಡವು ನೀಡಿದ ಪುರಸಭಾ ಅಧಿಕಾರಿಗಳು
ಬಂಟ್ವಾಳ: ರಸ್ತೆ ಅತಿಕ್ರಮಣ ಮಾಡಿದ ಅಂಗಡಿ ಶೆಡ್, ಅನಧಿಕೃತ ಗೂಡಂಗಡಿಗಳನ್ನು ವಾರದೊಳಗೆ ತೆರವುಮಾಡಿ ಇಲ್ಲದಿದ್ದರೆ ಬುಲ್ಡೋಜರ್ ಮಾದರಿಯನ್ನು ಇಲ್ಲೂ ಅನುಸರಿಸಲಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಪುರಸಭಾ ಅಧಿಕಾರಿಗಳು ಮೌಖಿಕವಾಗಿ ಅಂಗಡಿ ಮಾಲಕರಿಗೆ ಎಚ್ಚರಿಕೆ...