DAKSHINA KANNADA3 years ago
ಸುಳ್ಯ ಜ್ಯುವೆಲ್ಲರಿ ಅಂಗಡಿ ಕಳವು ಪ್ರಕರಣ- ನುಂಗಿದ್ದ ಬಂಗಾರವನ್ನು ಕಕ್ಕಿಸಿದ ಪೊಲೀಸರು..!
ಸುಳ್ಯ: ಆಭರಣ ಅಂಗಡಿಯಿಂದ ಕಳವು ಮಾಡಿದ ಚಿನ್ನವನ್ನು ಆರೋಪಿಯ ಹೊಟ್ಟೆಯಿಂದ ಕಕ್ಕಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದಿದೆ. ಇತ್ತೀಚೆಗೆ ಸುಳ್ಯದ ಜ್ಯುವೆಲ್ಲರಿ ಒಂದರಿಂದ ಆಭರಣ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಪೊಲೀಸರು ಇಬ್ಬರನ್ನು...