LATEST NEWS2 years ago
ಪುತ್ತೂರು: ಫೋನ್ ಕರೆ ಮಾಡಿ ಯುವಕನಿಗೆ ಜೀವ ಬೆದರಿಕೆ-ನಾಲ್ವರ ಬಂಧನ
ಪುತ್ತೂರು: ಯುವಕನೊಬ್ಬನಿಗೆ ಫೋನ್ ಕರೆ ಮಾಡಿ ಜೀವ ಬೆದರಿಕೆ ಹಾಕಿದ ಪ್ರಕರಣ ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ನೆಕ್ಕಿಲ ನಿವಾಸಿಗಳಾದ ಪ್ರತಾಪ್, ಜಗದೀಶ nಯಾನೆ ಅಚ್ಚು, ಜೈನರಗುರಿ...