DAKSHINA KANNADA11 months ago
ಮಂಗಳೂರು ನಗರದಲ್ಲಿ ಮುಜುಗರ ತರುವ ಹೋರ್ಡಿಂಗ್ ‘ ಮದುಮಗನ ಫಸ್ಟ್ ನೈಟ್ ಶುಭ ಕೋರಿ ಬ್ಯಾನರ್’..!!
ಕದ್ರಿ ಪೊಲೀಸ್ ಠಾಣೆಯ ಕಂಪೌಂಡ್ ಗೋಡೆಗೆ ತಾಗಿಕೊಂಡಂತೆ ಯುವಕನೊಬ್ಬನ “ಮದುವೆಯ ರಾತ್ರಿಯ ಸಂಭ್ರಮ” ಎಂಬ ಮತ್ತೊಂದು ಹೋರ್ಡಿಂಗ್ಸ್ ಹಾಕಲಾಗಿದೆ. ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈವರೆಗೆ ಬಿಜೆಪಿಗರ ಅನಧಿಕೃತ ಬ್ಯಾನರ್ಗಳು ರಾರಾಜಿಸುತ್ತಿದ್ದ ಸ್ಥಳದಲ್ಲಿ ನಾವೂ ನಿಮಗೇನೂ...