LATEST NEWS2 years ago
ಪ್ರೀತ್ಸೇ ಪ್ರೀತ್ಸೇ ಎಂದರೂ ಪ್ರೀತಿಸದ ಯುವತಿಯ ಕತ್ತು ಕೊಯ್ದ ಯುವಕ: ಗಂಭೀರ
ವರಂಗಲ್: ಪ್ರೀತ್ಸೇ ಪ್ರೀತ್ಸೇ ಎಂದು ಪ್ರೇಮ ನಿವೇದನೆ ಮಾಡಿದ್ದನ್ನು ಒಪ್ಪದ ವಿದ್ಯಾರ್ಥಿನಿಯ ಮೇಲೆ ಯುವಕನೋರ್ವ ಚಾಕುವಿನಿಂದ ದಾಳಿ ಮಾಡಿರುವ ಘಟನೆ ತೆಲಂಗಾಣದ ವರಂಗಲ್ ಜಿಲ್ಲೆಯ ಹನುಮಕೊಂಡ ಸಮೀಪದ ಗಾಂಧಿ ನಗರದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. ಚೂರಿ...