DAKSHINA KANNADA2 years ago
ಮಂಗಳೂರು: ಸಮಾಜಸೇವಕ ಪ್ರೇಮಚಂದ್ರ ವಿಧಿವಶ
ಮಂಗಳೂರು: ಕುದ್ರೋಳಿ ಗೋಕರ್ಣನಾಥ ಸೇವಾದಳದ ಹಿರಿಯ ಸದಸ್ಯ, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಅವಿರತ ಸೇವಕ, ಪ್ರೇಮಚಂದ್ರ ಅಲ್ಪಕಾಲದ ಅನಾರೋಗ್ಯದಿಂದ ನಿನ್ನೆ ನಿಧನರಾಗಿದ್ದಾರೆ. ಮೃತರ ಅಂತಿಮ ವಿಧಿ ಕಾರ್ಯ ಇಂದು ಮಧ್ಯಾಹ್ನ 2 ಗಂಟೆಗೆ ಮನೆಯಲ್ಲಿ...