FILM4 months ago
ಮದುವೆ ಆದ ಎರಡೇ ತಿಂಗಳಿಗೆ ನಟಿ ಅಮಲಾ ಪೌಲ್ ಗರ್ಭಿಣಿ..!
FILM : 32 ವರ್ಷದ ಅಮಲಾ ಪೌಲ್ ಮೊದಲ ಬಾರಿಗೆ ತಾಯಿಯಾಗುತ್ತಿರುವ ಸಂತೋಷವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತಪಡಿಸಿದ್ದಾರೆ. ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಸಿನಿಮಾದ ನಾಯಕ ನಟಿ ಅಮಲಾ ಪೌಲ್ ತನ್ನ ಗ್ಲಾಮರಸ್ ಸ್ಟೈಲ್’ಗೆ ಹೆಸರುವಾಸಿಯಾದವರು....