DAKSHINA KANNADA2 years ago
ದಸರಾ ಹಿನ್ನೆಲೆ ಮಂಗಳೂರು ತಾಲ್ಲೂಕಿಗೆ 4ದಿನ ಹೆಚ್ಚುವರಿ ರಜೆ ಆದೇಶ: ಅ.3ರಿಂದ ಅ.16ರವರೆಗೆ ಶಾಲಾ ಮಕ್ಕಳಿಗೆ ಜ್ವಾಲಿ ಡೇಸ್
ಮಂಗಳೂರು: ಮಂಗಳೂರು ದಸರಾ ವಿಜೃಂಭಣೆಯಿಂದ ನಡೆಯುತ್ತಿರುವುದರಿಂದ ಇತ್ತೀಚೆಗೆ ಶಾಸಕ ಕಾಮತ್ ಶಿಕ್ಷಣ ಸಚಿವರಲ್ಲಿ ಮಕ್ಕಳಿಗೆ ರಜೆ ನೀಡಬೇಕೆಂದು ಮನವಿಯನ್ನು ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿದ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅ.3 ರಿಂದ ಅ.16ರವರೆಗೆ ನಾಲ್ಕು ದಿನ...