DAKSHINA KANNADA2 years ago
ಕಿನ್ನಿಗೋಳಿಯಲ್ಲಿ ಕಾಡುಕೋಣ ಪ್ರತ್ಯಕ್ಷ-ದಂಗಾದ ಸ್ಥಳೀಯರು
ಕಿನ್ನಿಗೋಳಿ; ಕಿನ್ನಿಗೋಳಿ ಸಮೀಪದ ಉಲ್ಲಂಜೆ ಬ್ರಮ್ಮರಗುಡಿ ಸಮೀಪ ಮುಖ್ಯರಸ್ತೆಯಲ್ಲಿ ಕಳೆದೆರಡು ದಿನಗಳ ಹಿಂದೆ ಕಾಡುಕೋಣ ಪ್ರತ್ಯಕ್ಷವಾಗಿದೆ. ನಿನ್ನೆ ಮುಂಜಾನೆ ರಸ್ತೆಯಲ್ಲಿ ವಾಹನ ಸಂಚಾರಿಗಳಿಗೆ ಕಾಣಸಿಕ್ಕಿದ್ದು, ಈ ವೇಳೆ ಅವ್ರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದ್ದಿದ್ದಾರೆ,...