DAKSHINA KANNADA1 year ago
ಸತ್ಯಜಿತ್ ಸುರತ್ಕಲ್ ಗನ್ ಮ್ಯಾನ್ ಭದ್ರತೆ ಮುಂದುವರಿಸಲು ಒತ್ತಾಯ : ನಿಯೋಗದಿಂದ ಪೊಲೀಸ್ ಕಮಿಷನರಿಗೆ ಮನವಿ..!
ಹಿಂದೂ ನಾಯಕ, ಬಿಲ್ಲವ ಮುಖಂಡ ಸತ್ಯಜಿತ್ ಸುರತ್ಕಲ್ ಅವರ ಗನ್ ಮ್ಯಾನ್ ಭದ್ರತೆಯನ್ನು ಮುಂದುವರೆಸಬೇಕೆಂದು ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಸಾಮಾಜಿಕ ಹೋರಾಟಗಾರ್ತಿ ಪ್ರಸನ್ನ ರವಿ ನೇತ್ರತ್ವದ ನಿಯೋಗ ಮನವಿ ಸಲ್ಲಿಸಿದೆ. ಮಂಗಳೂರು : ಹಿಂದೂ...