DAKSHINA KANNADA2 years ago
ಮಂಗಳೂರು: ಪ್ರವಚನಗಾರ ಕಿರಣ್ ಕುಮಾರ್ ಅವರಿಗೆ ‘ವಾಗೀಶ್ವರೀ ಪ್ರಶಸ್ತಿ’
ಮಂಗಳೂರು: “ಕೀರ್ತಿ ಅರಸಿಕೊಂಡು ಬಂದಾಗ ತಿರಸ್ಕರಿಸಕೂಡದು. ಕೊರಗನ್ನು ದೂರೀಕರಿಸುವಲ್ಲಿ ಕಲಾರಾಧನೆ ಸಹಕಾರಿ” ಎಂದು ಹಿರಿಯ ಹವ್ಯಾಸಿ ಅರ್ಥಧಾರಿ ,ಪ್ರವಚನಗಾರ ಕಿರಣ್ ಕುಮಾರ್ ಪಡುಪಣಂಬೂರು ನುಡಿದರು. ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವ ಪ್ರಶಸ್ತಿ – 6...