DAKSHINA KANNADA2 years ago
ಭದ್ರತೆ ಬೇಧಿಸಿದ ಪ್ರಧಾನಿ ಕಾರಿನತ್ತ ಓಡಿದ ಕಾರ್ಯಕರ್ತ: ಅಲರ್ಟ್ ಆದ NSG…!
ಮಂಗಳೂರು: ಮಂಗಳೂರು ಪ್ರಧಾನಿ ಭೇಟಿ ವೇಳೆ ಭದ್ರತೆಯನ್ನು ಬೇಧಿಸಿ ಓರ್ವ ಒಳನುಗ್ಗಲು ಯತ್ನಿಸಿದ ಘಟನೆ ಇಂದು ನಡೆದಿದೆ. ಈ ವೇಳೆ ಪ್ರಧಾನಿ ಅಂಗರಕ್ಷಕರು ಆತನನ್ನು ತಳ್ಳಿದ್ದಾರೆ. ಕಾರ್ಯಕ್ರಮ ಮುಗಿದ ನಂತರ ಗೋಲ್ಡ್ ಫಿಂಚ್ ಮೈದಾನದಿಂದ ಎನ್ಎಂಪಿಎಗೆ...