ಮಂಗಳೂರು: ಮಂಗಳೂರು ನಗರದ ಕದ್ರಿ ಶ್ರಿ ಮಂಜುನಾಥೇಶ್ವರ ದೇವಾಲಯದ ಅಂಗಳದಲ್ಲಿ ಆಗಸ್ಟ್ 18ರಂದು ರಾಷ್ಟ್ರ ಮಟ್ಟದ ಮಕ್ಕಳ ಉತ್ಸವ “ಶ್ರೀಕೃಷ್ಣ ವೇಷ” ಸ್ಪರ್ಧೆ ನಡೆಯಲಿದೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕಲ್ಕೂರ ಹೇಳಿದ್ದಾರೆ. ಈಕುರಿತು...
ಮಂಗಳೂರು: ಕುಡ್ತೇರಿ ಶ್ರೀ ಮಹಾಮಾಯಾ ದೇವಸ್ಥಾನದ ಶ್ರೀ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವ ಸಂಭ್ರಮ ನಿನ್ನೆ ಜರುಗಿತು. ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಸಹಯೋಗದಲ್ಲಿ ತಾಳಮದ್ದಲೆ – ಸಂಸ್ಮರಣೆ – ಸಂಮಾನ ಕಾರ್ಯಕ್ರಮ...
ಮಂಗಳೂರು: ರಥಬೀದಿಯ ಕುಡ್ತೇರಿ ಶ್ರೀ ಮಹಾಮಾಯಾ ದೇವಸ್ಥಾನದಲ್ಲಿ 1922ರಲ್ಲಿ ಸ್ಥಾಪನೆಗೊಂಡಿರುವ ಶ್ರೀ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘಕ್ಕೆ ಈ ವರ್ಷ ಶತಮಾನೋತ್ಸವದ ಸಂಭ್ರಮ. ವಾಗೀಶ್ವರಿ ಶತಮಾನೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ...
ಮಂಗಳೂರು: ಮಹಾ ಶಿವರಾತ್ರಿಯ ಪುಣ್ಯ ದಿನ ಕದ್ರಿ ಶ್ರೀ ಮಂಜುನಾಥ ಸ್ವಾಮಿಯ ಸಾನಿಧ್ಯದಲ್ಲಿ ಕದಿರೆಯ ಕಲಾವಿದರ ರಜತ ಸಂಭ್ರಮವು ವಿವಿಧ ಕಲಾಪ್ರಕಾರದ ಕಾರ್ಯಕ್ರಮದೊಂದಿಗೆ ಯಶಸ್ವಿಗೊಂಡಿತು ಭಜನೆ, ತಾಳಮದ್ದಲೆ, ಸಂಗೀತ, ನೃತ್ಯ, ಗಾನವೈಭವ, ನಾಟಕ ಮತ್ತು ಯಕ್ಷಗಾನದೊಂದಿಗೆ...
ಮಂಗಳೂರು: ಶ್ರೀ ಹನುಮದ್ ಜನ್ಮ ಭೂಮಿ ಅಂಜನಾದ್ರಿ ಕಿಷ್ಕಿಂಧಾ ಪಂಪಾಕ್ಷೇತ್ರ – ಕರ್ನಾಟಕ ಇದರ ವತಿಯಿಂದ ಆಯೋಜಿಸಲಾಗಿರುವ ಶ್ರೀ ಕಿಷ್ಕಿಂದಾ ಹನುಮಾನ್ ರಥಯಾತ್ರೆಯ ಬೈಠಕ್ ಕಾರ್ಯಕ್ರಮ ಮಂಗಳೂರಿನಲ್ಲಿ ನಿನ್ನೆ ನಡೆಯಿತು. ಕಾರ್ಯಕ್ರಮವನ್ನು ರಥಯಾತ್ರೆಯ ನೇತೃತ್ವವನ್ನು ವಹಿಸಿರುವ...
ಜಿಲ್ಲಾ ಚುಸಾಪ ಅಧ್ಯಕ್ಷ, ಸಾಹಿತಿ, ಯೋಧ- ನಟ ತಾರಾನಾಥ ಬೋಳಾರ್ ನಿಧನ: ಗಣ್ಯರ ಸಂತಾಪ..! ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಯೋಧ ತಾರನಾಥ ಬೋಳಾರ್ ಅವರು ಶುಕ್ರವಾರದಂದು ಮೈಸೂರಿನ...