DAKSHINA KANNADA1 year ago
Puttur: ಸಿಡಿಲಿನ ಅಬ್ಬರಕ್ಕೆ ಫೋಟೋ ಸ್ಟುಡಿಯೋ ಸುಟ್ಟು ಕರಕಲು-ಸುಮಾರು 6 ಲಕ್ಷ ರೂ. ನಷ್ಟ..!
ಪುತ್ತೂರು: ಸಿಡಿಲಿನ ಹೊಡೆತಕ್ಕೆ ಶಾರ್ಟ್ ಸರ್ಕ್ಯೂಟ್ ಆಗಿ ಫೋಟೊ ಸ್ಟುಡಿಯೋವೊಂದು ಸುಟ್ಟು ಭಸ್ಮವಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ. ಘಟನೆಯಲ್ಲಿ ಪೋಟೊ ಸ್ಟುಡಿಯೋ ಸಿಬಂದಿ ಅಪಾಯದಿಂದ ಪಾರಾಗಿದ್ದಾರೆ. ಆದರೆ ಸಿಡಿಲಿನ ಹೊಡೆತಕ್ಕೆ ಸ್ಟುಡಿಯೋದಲ್ಲಿನ...