ಪೊಳಲಿ: ಸಾವಿರ ಸೀಮೆಯ ಒಡತಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ ಇಂದು ಬೆಳಿಗ್ಗೆ ಪುರಾಲ್ದ ಕುರಾಲ್ ಎಂದೇ ಪ್ರಸಿದ್ಧವಾದ ಶ್ರೀ ಕ್ಷೇತ್ರದಲ್ಲಿ ತೆನೆ ಹಬ್ಬ ಪುದ್ದಾರ್ ನಡೆಯಿತು. ತೆನೆಯನ್ನು ದೇವಾಲಯದ ದ್ವಜಸ್ತಂಬದ ಮುಂಬಾಗದಿಂದ ಬ್ರಹ್ಮವಾಹಕರಾದ ವಾಸುದೇವ...
ಸಪ್ತ ದುರ್ಗೆಯರ ಕ್ಷೇತ್ರಗಳಲ್ಲಿ ಒಂದಾಗಿರುವ ಪೊಳಲಿ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಇದೀಗ ಜಾತ್ರೋತ್ಸವದ ಸಂಭ್ರಮ. ತಿಂಗಳ ಕಾಲ ನಡೆಯುವ ಪೊಳಲಿ ದೇವಿ ಉತ್ಸವ ಚೆಂಡು ಉತ್ಸವವೆಂದೇ ಜನಪ್ರಿಯವಾಗಿದೆ. ಮಂಗಳೂರು : ಸಪ್ತ ದುರ್ಗೆಯರ ಕ್ಷೇತ್ರಗಳಲ್ಲಿ ಒಂದಾಗಿರುವ ಪೊಳಲಿ...
ಮಂಗಳೂರು: ಸ್ವಾಭಿಮಾನದ ಮನಸ್ಥಿತಿ ಜೀವನದಲ್ಲಿ ಸದಾ ಹಸಿರಾಗಿದ್ದರೆ ಇಳಿ ಪ್ರಾಯದಲ್ಲೂ ದುಡಿದು ತಿನ್ನಬಹುದೆಂಬ ಮಾತಿಗೆ ಕನ್ನಡಿಯಾಗುತ್ತಾರೆ ಮಂಗಳೂರಿನ ಪೊಳಲಿ ಸಮೀಪದ ಅಡ್ಡೂರು ನಿವಾಸಿ 95ರ ಹರೆಯದ ಕರೀಂ ಬ್ಯಾರಿ. ಎರಡು ಗ್ರಾಮಗಳ ಸೇತುಕೊಂಡಿಯಾಗಿರುವ ಅವರು ಈ...
ಬಂಟ್ವಾಳ: ತಾಲೂಕಿನ ಸಾವಿರ ಸೀಮೆಯ ಒಡತಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಶ್ರೀ ಮಹಾಮಾತೆಯ ಸನ್ನಿಧಿಯಲ್ಲಿ ಶ್ರೀ ರಾಜರಾಜೇಶ್ವರೀ ಭಜನಾ ಮಂಡಳಿಯ ವತಿಯಿಂದ ಆಗಸ್ಟ್ 3ರಿಂದ 10ರ ವರೆಗೆ ಜರುಗಲಿರುವರ ಅಖಂಡ ಭಜನಾ ಸಪ್ತಾಹಕ್ಕೆ ವೇದಮೂರ್ತಿ...
ಬಂಟ್ವಾಳ: ದ.ಕ.ಜಿಲ್ಲೆಯಲ್ಲಿ ಉಂಟಾಗಿರುವ ಅಹಿತಕರ ಘಟನೆಗಳನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಹರಸಾಹಸ ಪಡುತ್ತಿದ್ದು, ಜಿಲ್ಲೆಯ ಕೇರಳದ ಗಡಿಭಾಗದ ಜತೆಗೆ ಕೆಲವೊಂದು ಆಯಕಟ್ಟಿನ ಸ್ಥಳಗಳಲ್ಲೂ ದಿನದ 24ಗಂಟೆಯೂ ತಪಾಸಣೆ ಮುಂದುವರಿಸಿದೆ. ಪೊಲೀಸ್ ಅಧಿಕಾರಿ ಹರಿರಾಮ್...
ಬಂಟ್ವಾಳ: ಗದ್ದೆಯಲ್ಲಿ ಚಿಪ್ಪು ಮೀನು(ನರ್ತೆ) ಹೆಕ್ಕಲು ಹೋಗಿದ್ದ ವ್ಯಕ್ತಿಯೋರ್ವ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಬಂಟ್ವಾಳದ ಪೊಳಲಿ ಸಮೀಪದ ಪುಂಚಮೆ ಎಂಬಲ್ಲಿ ನಿನ್ನೆ ನಡೆದಿದೆ. ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಸಾಣೂರು ಪದವು ನಿವಾಸಿ...
ಮಂಗಳೂರು: ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಇದೇ ಏ. 12 ಮತ್ತು 13ರಂದು ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ. ಅವರು ಏ.12ರ ಮಂಗಳವಾರ ಬೆಳಿಗ್ಗೆ ಉಡುಪಿ ಜಿಲ್ಲೆಯ ಮಣಿಪಾಲ್ನಿಂದ ಬೆಳಿಗ್ಗೆ 9 ಗಂಟೆಗೆ ಮಂಗಳೂರಿಗೆ ಆಗಮಿಸುವರು....
ಮಂಗಳೂರು: ಮೀನ ಸಂಕ್ರಮಣದ ರಾತ್ರಿ ಸಾವಿರ ಸೀಮೆಯ ಒಡತಿ ಶ್ರೀ ಕ್ರೇತ್ರ ಪೊಳಲಿ ರಾಜರಾಜೇಶ್ವರಿ ಅಮ್ಮನವರ ಒಂದು ತಿಂಗಳ ವಾರ್ಷಿಕ ಜಾತ್ರಾಮಹೋತ್ಸವದ ಧ್ವಜಾರೋಹಣ ನಿನ್ನೆ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಆರಂಭಗೊಂಡಿತು. ಇಲ್ಲಿ 30 ದಿನ ಪರ್ಯಂತ...
ರಾಮ ಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನಡೆಯಲು ಪೊಳಲಿ ಕ್ಷೇತ್ರದ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ.! ಬಂಟ್ವಾಳ : ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಇಂದು ಪ್ರಭು ಶ್ರೀರಾಮಚಂದ್ರನ ಮಂದಿರಕ್ಕೆ ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಶಿಲಾನ್ಯಾಸ ನೆರವೇರಿಸಲಿದ್ದಾರೆ....