LATEST NEWS3 years ago
ಹೊಸದಿಲ್ಲಿ;ಗೋಗ ಗ್ಯಾಂಗ್ ನ ಕುಖ್ಯಾತ ಕ್ರಿಮಿನಲ್ ಕುಲ್ ದೀಪ್ ಫಝ್ಝಾ ಪೊಲೀಸ್ ಎನ್ ಕೌಂಟರ್ ನಲ್ಲಿ ಸಾವು..!
ಹೊಸದಿಲ್ಲಿ: ಪೊಲೀಸ್ ವಿಶೇಷ ಘಟಕವು ಗುರು ಗ್ರಾಮದಲ್ಲಿ ಕುಖ್ಯಾತ ಕ್ರಿಮಿನಲ್ ಕುಲ್ ದೀಪ್ ಫಝ್ಝಾನನ್ನು ಕಳೆದ ಮಾರ್ಚ್ ನಲ್ಲಿ ಬಂಧಿಸಿತ್ತು. ಆದರೆ ಎರಡು ದಿನಗಳ ಹಿಂದೆ ಈತ ದೆಹಲಿಯ ಆಸ್ಪತ್ರೆಯಿಂದ ಪರಾರಿಯಾಗಿದ್ದ. ಮಾರ್ಚ್ 25ರಂದು ಬಾಬಾಸಾಹೇಬ್...