LATEST NEWS7 months ago
ಪುತ್ತೂರಿನಲ್ಲಿ ಹಾಡಹಗಲೇ ಪ್ರೇತ ಪ್ರತ್ಯಕ್ಷ – ಬೆಚ್ಚಿ ಬಿದ್ದ ಜನ..!!
ಪುತ್ತೂರು: ಪುತ್ತೂರಿನ ನಗರದಲ್ಲಿ ಪ್ರೇತ ಎಂಟ್ರಿ ಕೊಟ್ಟಿದೆ. ತಮ್ಮಷ್ಟಕ್ಕೆ ನಡೆದುಕೊಂಡು ಹೋಗುವವರ ಮಧ್ಯೆ ದಿಢೀರನೆ ಪ್ರತ್ಯಕ್ಷಗೊಳ್ಳುವ ಈ ಪ್ರೇತ ಹಲವರನ್ನು ಏಕಾಏಕಿ ಬೆಚ್ಚಿ ಬೀಳುವಂತೆ ಮಾಡಿದೆ. ಒಮ್ಮೆ ಮರಗಳಲ್ಲಿ ನೇತಾಡಿಕೊಂಡು, ಮತ್ತೊಮ್ಮೆ ಕಂಬ, ಗೋಡೆಗಳಿಗೆ ಅಮುಕಿಕೊಂಡು...