KADABA2 years ago
ಕಡಬದಲ್ಲಿ ಮತ್ತೇರಿ ತೂರಾಡುತ್ತಿದ್ದವರ ಅಮಲು ಬಿಡಿಸಿದ ಪೊಲೀಸರು..
ಕಡಬ: ಗಾಂಜಾ ಸೇವಿಸಿ ತೂರಾಡುತ್ತಿದ್ದ ಯುವಕರನ್ನು ಪೊಲೀಸರು ಬಂಧಿಸಿದ ಘಟನೆ ಕಡಬದಲ್ಲಿ ನಡೆದಿದೆ. ಕಡಬ ತಾಲೂಕಿನ ಬಂಟ್ರ ಪಿಲಿಮಜಲು ಮರುವಂತಿಲ ನಿವಾಸಿ ಮಹಮ್ಮದ್ ಶಾಫಿ(35) , ಕಳಾರ ಕಾಲನಿ ನಿವಾಸಿ ಮಹಮ್ಮದ್ ತ್ವಾಹ(18) ಗಾಂಜಾ ಸೇವನೆ...