DAKSHINA KANNADA2 years ago
ಸುರತ್ಕಲ್: ಹುಲಿ ಕುಣಿತದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ‘ಕಿನ್ನಿಪಿಲಿ ಸ್ಪರ್ಧೆ’
ಮಂಗಳೂರು: ನಗರ ಹೊರವಲಯದ ಸುರತ್ಕಲ್ ಕಾಟಿಪಳ್ಳದ ಅಭ್ಯುದಯ ಭಾರತಿ ಸೇವಾ ಟ್ರಸ್ಟ್ ವತಿಯಿಂದ ಕಾಟಿಪಳ್ಳ ಗಣೇಶಪುರ ಕೇಶವ ಶಿಶು ಮಂದಿರದಲ್ಲಿ ನಡೆದ ಕಿನ್ನಿಪಿಲಿ ಸ್ಪರ್ಧೆ ಪಿಲಿನಲಿಕೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಹುಲಿ ಕುಣಿತದ ಇತಿಹಾಸದಲ್ಲಿಯೇ ಕಿನ್ನಿಪಿಲಿ...