DAKSHINA KANNADA1 year ago
ಒಂದು ಪಕ್ಷದ ಪರ ಪ್ರಚಾರ ಆರೋಪ : ಹರೇಕಳ ಗ್ರಾಮ ಪಂಚಾಯತ್ ಪಿಡಿಒ ಸಸ್ಪೆಂಡ್..!
ಉಳ್ಳಾಲ ಹರೇಕಳ ಗ್ರಾಮ ಪಂಚಾಯತ್ನ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಯಶವಂತ ಬೆಳ್ಚಡ ಅವರನ್ನು ಅಮಾನತುಗೊಳಿಸಿ ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ಆದೇಶ ಹೊರಡಿಸಿದ್ದಾರೆ. ಮಂಗಳೂರು:ಉಳ್ಳಾಲ ಹರೇಕಳ ಗ್ರಾಮ ಪಂಚಾಯತ್ನ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಯಶವಂತ ಬೆಳ್ಚಡ ಅವರನ್ನು...