DAKSHINA KANNADA3 years ago
ಪಿಕಪ್ ವಾಹನಕ್ಕೆ ಗುದ್ದಿದ ಆಲ್ಟೋ ಕಾರು; ಅಪಾಯದಿಂದ ಪಾರಾದ ಕಾರು ಚಾಲಕ..!
ವಿಟ್ಲ: ಕಾರು ಮತ್ತು ಪಿಕಪ್ ವಾಹನದ ನಡುವೆ ಭೀಕರ ಅಪಘಾತವುಂಟಾದ ಘಟನೆ ಬೊಬ್ಬೆಕೇರಿ ಅಕ್ಷಯ ಸಭಾಭವನದ ಮುಂಭಾಗ ನಡೆದಿದೆ. ಮಂಗಳೂರಿನಿಂದ ಕಾಸರಗೋಡು ಸಂಚರಿಸುತ್ತಿದ್ದ ಆಲ್ಟೋ ಕಾರು ಮತ್ತು ವಿಟ್ಲ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಪಿಕಪ್...