bangalore2 years ago
ಪೆಟ್ರೋಲ್ ಬೆಲೆ ನಂತರ ಇದೀಗ ಹೊಟೇಲ್ ತಿಂಡಿ-ತಿನಿಸು ದರವೂ ಹೆಚ್ಚಳ….
ಬೆಂಗಳೂರು: ರಾಜ್ಯದಾದ್ಯಂತ ಪೆಟ್ರೋಲ್ ಡೀಸೆಲ್ ಬೆಲೆ ಗಗನಕ್ಕೇರಿರುವ ಸಂದರ್ಭದಲ್ಲೇ ಇದೀಗ ಹೊಟೇಲ್ ಸೇರಿದಂತೆ ಉಪಾಹಾರ ಮಂದಿರಗಳಲ್ಲಿ ತಿನಿಸಿನ ಬೆಲೆ ಹೆಚ್ಚಿಸಲು ಮಾಲೀಕರು ನಿರ್ಧರಿಸಿದ್ದಾರೆ. ನಾಳೆಯಿಂದಲೇ ಹೊಟೇಲ್ ಉಪಾಹಾರ ಮತ್ತಷ್ಟು ಗ್ರಾಹಕರ ಜೇಬಿಗೆ ಕತ್ತರಿ ಹಾಕಲಿದೆ. ಉಕ್ರೇನ್-ರಷ್ಯಾ...