BELTHANGADY2 years ago
ಬೆಳ್ತಂಗಡಿ: ಕಡವೆ ದಾಳಿ-ವ್ಯಕ್ತಿ ಗಂಭೀರ
ಬೆಳ್ತಂಗಡಿ: ಕಡವೆ ದಾಳಿಗೊಳಗಾಗಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯೊರ್ವರು ಆಸ್ಪತ್ರೆಗೆ ದಾಖಲಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಅಳದಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮದ ಪರಂಟ್ಯಾಲ ಎಂಬಲ್ಲಿ ನಡೆದಿದೆ. ಪರಂಟ್ಯಾಲ ನಿವಾಸಿ ನಾರಾಯಣ ಪೂಜಾರಿಯವರಿಗೆ...