DAKSHINA KANNADA2 years ago
‘ಮಾತನಾಡು’ ಎಂದು ವೇದಿಕೆ ಏರಿಸಿದ ಶಿಕ್ಷಕಿ-ನಕ್ಕು ನಕ್ಕು ಸುಸ್ತಾಗಿಸಿದ ವಿದ್ಯಾರ್ಥಿ..
ಮಂಗಳೂರು: ಪ್ರತಿಭಾ ಕಾರಂಜಿಯಲ್ಲಿ ದೇರಳಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿ ಮಾಡಿದ ಭಾಷಣದ ವೀಡಿಯೋ ಎಲ್ಲೆಡೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ, ಆತನ ಹಾಸ್ಯಭರಿತ ಮಾತುಗಳು ಜನ ಮೆಚ್ಚುಗೆಗೆ ಪಾತ್ರವಾಗಿದೆ. ಆಗಸ್ಟ್ 23ರಂದು ದೇರಳಕಟ್ಟೆ ಪಬ್ಲಿಕ್...