BANTWAL3 years ago
ಪಣೋಲಿಬೈಲು ಕ್ಷೇತ್ರದಲ್ಲಿ ಭಾನುವಾರ ದಾಖಲೆಯ ಅಗೇಲು ಸೇವೆ
ಬಿ.ಸಿ ರೋಡ್: ಇತಿಹಾಸ ಪ್ರಸಿದ್ಧ ಕಾರಣೀಕ ಕ್ಷೇತ್ರ ಪಣೋಲಿಬೈಲು ಕಲ್ಲುರ್ಟಿ ದೇವಸ್ಥಾನದಲ್ಲಿ ಇಂದು 3,670 ಅತ್ಯಧಿಕ ಸಂಖ್ಯೆಯ ಅಗೇಲು ಸೇವೆ ನಡೆದಿದೆ ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ. ಕೆಲವು ಸಮಯಗಳಿಂದ ಇದೇ ರೀತಿ ಗರಿಷ್ಠ ಸಂಖ್ಯೆಯಲ್ಲಿ...