DAKSHINA KANNADA2 years ago
ಮಂಗಳೂರು : ನೀರುಮಾರ್ಗ ಪಡುವಿನಲ್ಲಿ ಯುವಕನ ಮೇಲೆ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ..!
ಮಂಗಳೂರು: ಮಂಗಳೂರು ಹೊರವಲಯದ ನೀರುಮಾರ್ಗ ಪಡು ಸಮೀಪ ಯುವಕನಿಗೆ ತಂಡವೊಂದು ಮಾರಕಾಯುಧದಿಂದ ಗಂಭೀರ ಹಲ್ಲೆ ನಡೆಸಿದ ಘಟನೆ ಇಂದು ರಾತ್ರಿ ಸಂಭವಿಸಿದೆ. ನೀರುಮಾರ್ಗ ಸಮೀಪ ಪಡು ಪೋಸ್ಟ್ ಆಫೀಸ್ ಬಳಿಯ ಬಿತ್ತ್ಪಾದೆ ಎಂಬಲ್ಲಿ ಈ ಘಟನೆ...