BELTHANGADY4 months ago
Belthangady: ಪಟಾಕಿ ಗೋಡೌನಲ್ಲಿ ಭಾರಿ ಸ್ಫೋಟ- ಮೂವರು ಕಾರ್ಮಿಕರು ಸಾವು..!
ಬೆಳ್ತಂಗಡಿ: ಪಟಾಕಿ ಗೊಡೌನ್ ಒಂದರಲ್ಲಿ ಉಂಟಾದ ಸ್ಪೋಟದಿಂದ ಮೂವರು ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರಿನ ಕುಕ್ಕೇಡಿ ಗ್ರಾಮದ ಕಟ್ಯಾರು ಎಂಬಲ್ಲಿ ಸಂಭವಿಸಿದೆ. ಘಟನೆಗೆ ಸಂಬಂಧಿಸಿ ಜಾಗದ ಮಾಲಕ ಸೈಯದ್ ಬಶೀರ್...