DAKSHINA KANNADA3 years ago
ಮಂಗಳೂರು: ಶ್ರೀ ವೀರ ವೆಂಕಟೇಶ ದೇವರ ಚಾತುರ್ಮಾಸ ಆರಂಭ
ಮಂಗಳೂರು: ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ಪ್ರಧಾನ ಶ್ರೀ ವೀರ ವೆಂಕಟೇಶ ದೇವರ ಶುಭ ಕೃತ ನಾಮ ಸಂವತ್ಸರದ ಚಾತುರ್ಮಾಸ ವ್ರತ ಇಂದು ಪ್ರಾರಂಭಗೊಂಡಿದ್ದು ಶನಿವಾರ ಶ್ರೀದೇವರಿಗೆ ಪಂಚಾಮೃತ, ಶತಕಲಶಾಭಿಷೇಕ , ಗಂಗಾಭಿಷೇಕ ನೆರವೇರಿತು....