DAKSHINA KANNADA3 months ago
ಮಂಗಳೂರು : ನ್ಯುಮೋನಿಯಾದಿಂದ 1ನೇ ತರಗತಿ ಬಾಲಕಿ ಸಾವು
ಮಂಗಳೂರು : ನ್ಯುಮೋನಿಯಾದಿಂದ ಒಂದನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮರೋಡಿ ಗ್ರಾಮದ ಜಯಾನಂದ-ರಾಜಶ್ರೀ ದಂಪತಿ ಪುತ್ರಿ ಆಶ್ರಿಜಾ ಮೃತ ಬಾಲಕಿ. ಆಶ್ರಿಜಾ, ಶಿರ್ತಾಡಿ ಮೌಂಟ್ ಕಾರ್ಮೆಲ್ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಓದುತ್ತಿದ್ದಳು....