LATEST NEWS2 years ago
ಉಕ್ರೇನ್ನಲ್ಲಿ ಸಿಲುಕಿದ ಉಡುಪಿಯ ವೈದ್ಯಕೀಯ ವಿದ್ಯಾರ್ಥಿ ಸೇಫ್: ಮಾರ್ಚ್ 8ಕ್ಕೆ ಮರಳಿ ಭಾರತಕ್ಕೆ
ಉಡುಪಿ: ಉಕ್ರೇನ್ನಲ್ಲಿ ಉಡುಪಿ ಜಿಲ್ಲೆಗೆ ಸಂಬಂಧಪಟ್ಟ ವೈದ್ಯಕೀಯ ವಿದ್ಯಾರ್ಥಿಯೋರ್ವ ಸಿಲುಕಿಕೊಂಡಿದ್ದು ತಾವಿರುವ ಕಾರ್ಕಿವ್ ಪ್ರದೇಶದಲ್ಲಿ ಯುದ್ಧದಿಂದ ಯಾವುದೇ ತೊಂದರೆಯಾಗಿಲ್ಲ ಎಂದು ಹೆತ್ತವರಿಗೆ ತಿಳಿಸಿದ್ದಾರೆ. ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಧನಂಜಯ್ ಬಗ್ಲಿ ಅವರ ಹಿರಿಯ...