LATEST NEWS2 years ago
ಕಡಬದಲ್ಲಿ ಮಸೀದಿಗೆ ಕನ್ನ ಹಾಕಿದ ಕಳ್ಳರು
ಕಡಬ: ಮಸೀದಿಯ ಬೀಗ ಮುರಿದು ಒಳಗಿದ್ದ ಹಣವನ್ನು ಕಳ್ಳರು ಕದ್ದೊಯ್ದ ಘಟನೆ ಮರ್ಧಾಳ ಸಮೀಪದ ನೆಕ್ಕಿತ್ತಡ್ಕ ಎಂಬಲ್ಲಿ ನಡೆದಿದೆ. ದರ್ಗಾದ ಕಬ್ಬಿಣದ ಬಾಗಿಲಿಗೆ 2 ಬೀಗಗಳನ್ನು ಹಾಕಲಾಗಿದ್ದು ಒಂದು ಬೀಗವನ್ನು ಮುರಿದು, ಎರಡನೇ ಬೀಗವನ್ನು ಮುರಿಯಲು...