LATEST NEWS3 years ago
ನಾಳೆ ಮಂಗಳೂರಿನಲ್ಲಿ ಡಾ. ಬಿ. ಯಶೋವರ್ಮರಿಗೆ ನುಡಿನಮನ
ಮಂಗಳೂರು: ಇತ್ತೀಚೆಗೆ ವಿಧಿವಶರಾದ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಬಿ. ಯಶೋವರ್ಮ ಇವರಿಗೆ ನಾಳೆ ಮಂಗಳೂರಿನ ಸಾರ್ವಜನಿಕರಿಂದ ನುಡಿನಮನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಾಳೆ ಸಂಜೆ ಮೂರು ಗಂಟೆಗೆ ಮಂಗಳೂರಿನ ಶ್ರೀ...