LATEST NEWS1 year ago
ಕಾರ್ಕಳದಲ್ಲಿ ಅಣ್ಣನ ಹಾದಿ ಹಿಡಿದ ತಂಗಿ .. ಅಣ್ಣ ಸಾವಿಗೆ ನೊಂದು ಜೀವಾಂತ್ಯಗೊಳಿಸಿದ ನಿಶಾ.!
ಉಡುಪಿ : ತನ್ನ ಪ್ರೀತಿಯ ಅಣ್ಣನ ಸಾವಿಗೆ ನೊಂದು ತಂಗಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಉಡುಪಿ ಜಿಲ್ಲೆಯ ಕಾರ್ಕಳತಾಲೂಕಿನ ಕಲ್ಯಾ ಗ್ರಾಮದಲ್ಲಿ ಹಾಡಿಯಲ್ಲಿ ಸಂಭವಿಸಿದೆ. ನಿಟ್ಟೆಯ ಮೆಸ್ಕಾಂ ಉದ್ಯೋಗಿ ಕಲ್ಯಾ ಗ್ರಾಮದ ನಿಶಾ (23)...