LATEST NEWS2 years ago
ಉಡುಪಿಯ ಉಚ್ಚಿಲದ ರಾ.ಹೆ 66ರಲ್ಲಿ ನಿಧಾನಗತಿ ಕಾಮಗಾರಿ-ಮನೆಯ ಸುತ್ತ ಕೃತಕ ನೆರೆ
ಉಡುಪಿ: ಕಾಪುವಿನ ಉಚ್ಚಿಲದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೆದ್ದಾರಿ ಇಲಾಖೆಯು ಕಾಮಗಾರಿ ನಿಧಾನ ಗತಿಯಲ್ಲಿ ನಡೆಸುತ್ತಿರುವುದರಿಂದ ಆ ಪ್ರದೇಶದ ಸ್ಥಳೀಯ ನಿವಾಸಿ ಪ್ರಕಾಶ್ ದೇವಾಡಿಗ ಅವರ ಮನೆಗೆ ಕೃತಕ ನೆರೆ ನೀರು ನುಗ್ಗಿದೆ. ಉಚ್ಚಿಲ ಪೆಟ್ರೋಲ್...