LATEST NEWS2 years ago
ಮಣಿಪಾಲ: ಪಠ್ಯದಲ್ಲಿ ನಾರಾಯಣಗುರು ಪಾಠಕ್ಕೆ ಕತ್ತರಿ: ಬಿಲ್ಲವರ ಪ್ರತಿಭಟನೆ
ಮಣಿಪಾಲ: ಉಡುಪಿಯ ಕಟಪಾಡಿಯ ಬಿಲ್ಲವರ ಶಕ್ತಿ ಕೇಂದ್ರ ಶ್ರೀ ವಿಶ್ವನಾಥ ಕ್ಷೇತ್ರದಿಂದಲೇ ಇವತ್ತು ನಾರಾಯಣಗುರುಗಳ ಪಠ್ಯ ತೆರವು ಮಾಡಿದ್ದರ ವಿರುದ್ಧ ರಣಕಹಳೆ ಮೊಳಗಿತು. ಇದೇ ಮೊದಲ ಬಾರಿಗೆ ಎಲ್ಲ ಸಂಘಸಂಸ್ಥೆಗಳು, ಎಲ್ಲ ರಾಜಕೀಯ ಪಕ್ಷಗಳ ಮುಖಂಡರು...