LATEST NEWS3 years ago
ಮಂಗಳೂರು: ಉಪಚರಿಸಲು ಹೋದ ಪೊಲೀಸ್ಗೆ ನಾಯಿ ಕಡಿತ
ಉಳ್ಳಾಲ: ಅಪಘಾತದಿಂದ ಗಾಯಗೊಂಡು ಬಿದ್ದಿದ್ದ ನಾಯಿಯನ್ನು ಉಪಚರಿಸಲು ಹೋದ ಟ್ರಾಫಿಕ್ ಪೊಲೀಸ್ ಮತ್ತು ಇಬ್ಬರು ನಾಗರಿಕರಿಗೆ ಗಾಯಗೊಂಡಿದ್ದ ನಾಯಿ ಕಡಿದ ಪ್ರಕರಣ ನಡೆದಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸ್ ಕಾನ್ಸ್ಟೆಬಲ್ ಮಹೇಶ್ ಆಚಾರ್ಯ ಮತ್ತು...