LATEST NEWS2 years ago
ಲ್ಯಾಂಡಿಂಗ್ ವೇಳೆ ರನ್ವೇಯಿಂದ ಜಾರಿದ ವಿಮಾನ
ಜಬಲ್ಪುರ: ಪ್ರಯಾಣಿಕರಿದ್ದ ವಿಮಾನ ಲ್ಯಾಂಡಿಂಗ್ ವೇಳೆ ರನ್ವೇ ಯಿಂದ ಜಾರಿ, ಅದೃಷ್ಟವಷಾತ್ ಭಾರಿ ಅವಘಡವೊಂದು ತಪ್ಪಿ ಹೋದ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದೆ. ಅಲಯನ್ಸ್ ಏರ್ ಎಟಿಆರ್-72 ವಿಮಾನವು ದೆಹಲಿಯಿಂದ ಸುಮಾರು 55 ಪ್ರಯಾಣಿಕರು ಹಾಗೂ...