LATEST NEWS3 years ago
ಸೇತುವೆಯಿಂದ ನರ್ಮದಾ ನದಿಗೆ ಬಿದ್ದ ಬಸ್ಸು: ಕನಿಷ್ಠ 13 ಮಂದಿ ಕೊನೆಯುಸಿರು, ಉಳಿದವರಿಗೆ ಶೋಧ
ಧರ್: ಮಹಾರಾಷ್ಟ್ರ ಸರ್ಕಾರದ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸೊಂದು ಇಂದೋರ್ನಿಂದ-ಪುಣೆಗೆ ತೆರಳುತ್ತಿದ್ದಾಗ ಸೇತುವೆಯಿಂದ ನದಿಗೆ ಉರುಳಿ ಕನಿಷ್ಠ 13 ಮಂದಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಮಧ್ಯಪ್ರದೇಶದ ಧರ್ ಎಂಬಲ್ಲಿ ನಡೆದಿದೆ. ಸರಿಸುಮಾರು 100 ಅಡಿ...