LATEST NEWS2 years ago
ಸಿನಿಮಾ ಬಳಸಿ ಧರ್ಮಾಂಧತೆ ಪ್ರಚೋದಿಸಿ ಜನರನ್ನು ವಿಭಜಿಸಿ ಗೆದ್ದೆ ಎಂದರೆ ಇದು ಮಾನವತೆಯ ದೊಡ್ಡ ಸೋಲು-ನಟ ಕಿಶೋರ್
ಬೆಂಗಳೂರು: ನಮ್ಮ ಜನಪದೀಯರ ಕೋಲದ ಭೂತಕ್ಕೂ, ನೇಮದ ದೈವಕ್ಕೂ ಧರ್ಮದ ಬಣ್ಣ ಬಳಿಯುತ್ತಿರುವವರಲ್ಲಿ ಕಳಕಳಿಯ ಮನವಿ. ಅದೇ ದೈವದ ವೇಷ ಧರಿಸುವವನನ್ನು ಅಸ್ಪೃಷ್ಯನೆಂದು ಮನೆಯೊಳಗೆ ಸೇರಿಸದ, ಮನೆಯೊಳಗೆ ಬಂದರೆ ಶುದ್ಧಿ ಮಾಡಿಸುವ ಅಸ್ಪೃಷ್ಯತೆಯ ಆಚರಣೆಯಲ್ಲಿ ನಮಗೆ...