LATEST NEWS2 years ago
ಕರ್ತವ್ಯದಲ್ಲಿದ್ದ ಕಾನ್ಸ್ಟೇಬಲ್ ಮೇಲೆ ಏಕಾಏಕಿ ಗೂಳಿ ದಾಳಿ: ವೀಡಿಯೋ ವೈರಲ್
ನವದೆಹಲಿ: ಕರ್ತವ್ಯನಿರತ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಗೂಳಿಯೊಂದು ದಾಳಿ ನಡೆಸಿರುವ ಘಟನೆ ನವದೆಹಲಿಯ ದಯಾಲ್ಪುರದ ಶೇರ್ಪುರ್ ಚೌಕ್ನಲ್ಲಿ ನಡೆದಿದೆ. ಗೂಳಿಯು ವೃತ್ತಿನಿರತ ಕಾನ್ಸ್ಟೇಬಲ್ ಜ್ಞಾನ್ ಸಿಂಗ್ನನ್ನು ಹಿಂದಿನಿಂದ ಗುದ್ದಿ ಗಾಳಿಯಲ್ಲಿ ಮೇಲಕ್ಕೆ ಹಾರಿಸಿದ್ದು, ಅವರು ನೆಲಕ್ಕೆ...