BELTHANGADY2 years ago
ಬೆಳ್ತಂಗಡಿ: ವೃದ್ಧೆ ಮರ್ಡರ್ ಪ್ರಕರಣ- ಹಣಕ್ಕಾಗಿ ಸಂಬಂಧಿ ಅಜ್ಜಿ ಕಥೆ ಮುಗಿಸಿದವನ ಹೆಡೆಮುರಿ ಕಟ್ಟಿದ ಖಾಕಿ
ಬೆಳ್ತಂಗಡಿ: ಒಬ್ಬಂಟಿ ವೃದ್ಧೆ ಮನೆಗೆ ನುಗ್ಗಿ ಬರ್ಬರವಾಗಿ ಕೊಲೆಗೈದು ಚಿನ್ನಾಭರಣ ಹಾಗೂ ನಗದು ದರೋಡೆ ಮಾಡಿದ ಪ್ರಕರಣದಲ್ಲಿ ಏಂಟು ಗಂಟೆ ಒಳಗೆ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಅಶೋಕ್ (28) ಎಂದು ಗುರುತಿಸಲಾಗಿದೆ....